ನಮ್ಮಣ್ಣ ಎನ್.ಶಂಕರ್ ನಿರ್ದೇಶನ ದಲ್ಲಿ ೨೦೦೫ ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಸುದೀಪ್, ಅಂಜಲಾ ಜವೇರಿ, ಆಶಾ ಸೈನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ ಈ ಚಲನಚಿತ್ರ ೧೮ ನವಂಬರ್ ೨೦೦೫ ರಂದು ಬಿಡುಗಡೆ ಆಯ್ತು. ಮುತ್ಯಾಲ ಸುಬ್ಬಯ್ಯ ನಿರ್ದೇಶ ಮಾಡಿರುವ ತೆಲುಗು ಚಲನಚಿತ್ರ ಅಣ್ಣ ಕ್ಕೆ ಇದು ಪುನರ್ಮಿರ್ಮಾಣ (ರೀಮೇಕ್). ಮತ್ತು ಇದೇ ಚಲನಚಿತ್ರ ತೆಲುಗು ನಲ್ಲಿ ದೌರ್ಜನ್ಯಂ ಹೆಸರಿನಲ್ಲಿ ಧ್ವನಿಪಥದೊಂದಿದೆ. == ಪಾತ್ರಗಳು == ಸುದೀಪ್ - ಮುತ್ತಣ್ಣ ಅಂಜಲಾ ಜವೇರಿ - ಅಂಜಲಿ ಆಶಾ ಸೈನಿ - ರಾಣಿ ಕೋಟ ಶ್ರೀನಿವಾಸರಾವು - ಮಟ್ಕಾ ರಾಜೇಂದ್ರ ಸಾಧು ಕೋಕಿಲ - ಪತ್ರಕರ್ತ ಸುಬ್ಬರಾಜು - ಮರಿಗುಡಿ ಆಶೀಷ್ ವಿದ್ಯಾರ್ಥಿ ಅಶೋಕ್ - ಲಾಯರ್ ಧೃತಿಮಾನ್ ಚಕ್ರವರ್ತಿ - ನಂದ ಕುಮಾರ್ ಮುಖ್ಯಮಂತ್ರಿ ಚಂದ್ರು - ಪುಟ್ಟರಾಜು ಕಿಶೋರಿ ಬಲ್ಲಾಳ್ ಅರವಿಂದ್ ಘಜಲ್ ಖಾನ್ ಕೋಟೆ ಪ್ರಭಾಕರ್ ಶಿವರಾಂ ಉಷಾ ಭಂಡಾರಿ ಸುತ್ತಿ ವೇಲು == ಧ್ವನಿಪಥ == ಗುರುಕಿರಣ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಕವಿರಾಜ್, ಶ್ರೀರಂಗ ಮತ್ತು ಗೋಟೂರಿ ಗೀತೆಗಳು ರ‍ಚಿಸಿದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ನಮ್ಮಣ್ಣ @ ಐ ಎಮ್ ಡಿ ಬಿ